ಹುಬ್ಬಳ್ಳಿ ಧಾರವಾಡದಲ್ಲಿ ಉಚಿತ ಸೈಕಲ್ ಸವಾರಿ: ಬೈಸಿಕಲ್ ಉತ್ತೇಜನಕ್ಕೆ ಸಾರ್ವಜನಿಕರಿಗೆ ಆಫರ್
2025-01-23 1 Dailymotion
ಹುಬ್ಬಳ್ಳಿ ಧಾರವಾಡದಲ್ಲಿ ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್ ಆಫರ್ ನೀಡಲಾಗಿದೆ. ಈ ಮೂಲಕ ಸವಾರಿ ಪಬ್ಲಿಕ್ ಬೈಸಿಕಲ್ ಸಿಸ್ಟಮ್ಗೆ ಬಳಕೆದಾರರನ್ನು ಆಕರ್ಷಿಸಲು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮುಂದಾಗಿದ್ದಾರೆ.