ಯಲ್ಲಾಪುರ ಅಪಘಾತ: ಕಂದಕಕ್ಕೆ ಬಿದ್ದ ಲಾರಿ, ತಕ್ಷಣ ಹುಡುಕಿ ಹಲವು ಜೀವಗಳನ್ನು ಕಾಪಾಡಿದ ಪೊಲೀಸರು!
2025-01-22 1 Dailymotion
ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದರೆ, ಕೆಲವರು ಗಂಭೀರವಾಗಿ ಗಾಯಗೊಂಡವರು ಖಾಸಗಿ ಆಸ್ಪತ್ರೆಯಲ್ಲಿ, ಇನ್ನೂ ಕೆಲವರು ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.