¡Sorpréndeme!

KPSC ಬರೆದೆ ದುಡ್ಡು ಕೇಳಿದ್ರು,ಆಗಲ್ಲ ಅಂತಾ ಬಿಟ್ಟೆ...UPSC ಹಾದಿ ಬಗ್ಗೆ ಭೀಮಾಶಂಕರ್ ಗುಳೆದ್ ಮಾತು

2025-01-22 182 Dailymotion

ಬೆಳಗಾವಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಐಪಿಎಸ್ ಅಧಿಕಾರಿಯಾಗಿರುವ ಭೀಮಶಂಕರ್ ಗುಳೇದ್ ತಮ್ಮ ವೃತ್ತಿ ಜೀವನದ ಬಗ್ಗೆ, ಪೊಲೀಸ್ ವ್ಯವಸ್ಥೆಯ ಬಗ್ಗೆ,ಹಾಗೂ ತಾವು ಬೆಳೆದು ಬಂದ ಹಾದಿಯ ಬಗ್ಗೆ ಒನ್ ಇಂಡಿಯ ಕನ್ನಡ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ಸು ಹೀಗೆ..

#BhimashankarSGuled #BelagaviSP #IPSOfficer #UPSCExams #PoliceSystem #KarnatakaPolice #Belagavi #IASOfficer #KAS #CMSiddaramaiah #SuvarnaSoudha #BelagaviSecurity #DrBhimashankarGuledFamily

~HT.188~ED.32~PR.28~CA.37~##~