¡Sorpréndeme!

ಗರ್ಭಿಣಿಯರ ಸಾವು ಹಿನ್ನೆಲೆ: ರಾಯಚೂರಿನಲ್ಲಿ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ಚಾಲನೆ; ಶಿಬಿರದಿಂದಾಗುವ ಪ್ರಯೋಜನಗಳೇನೇನು?

2025-01-22 3 Dailymotion

ರಾಯಚೂರಿನಲ್ಲಿಂದು ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಇನ್ಮುಂದೆ ಪ್ರತಿ ತಿಂಗಳು ಎರಡು ಬಾರಿ ಬಾಣಂತಿಯರ ಆರೋಗ್ಯ ತಪಾಸಣೆಗಾಗಿಯೂ ಶಿಬಿರ ಆಯೋಜಿಸಲಾಗುವುದು.