¡Sorpréndeme!

ಬಾನಂಗಳದಲ್ಲಿ ಹಾರುವ ಕುದುರೆ, ಹುಲಿ, ಚಿರತೆ: ಮಂಗಳೂರಿನ ಗಾಳಿಪಟ ಉತ್ಸವ ಕಣ್ಣಿಗೆ ಬಲು ಮೋಜು

2025-01-18 1 Dailymotion

ಮಂಗಳೂರಿನಲ್ಲಿ ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತಿದ್ದು, ಅದರ ಬಗ್ಗೆ ನಮ್ಮ ಪ್ರತಿನಿದಿ ವಿನೋದ್ ಪುದು ವಿಶೇಷ ವರದಿ ಇಲ್ಲಿದೆ.