¡Sorpréndeme!

ಸಮಸ್ಯೆಯ ಸುಳಿಯಲ್ಲಿ ಕಮರಿಪೇಟೆ ಪೊಲೀಸ್​ ಠಾಣೆ! ಸ್ಥಳಾಂತರಕ್ಕೆ ಕೂಡಿ‌ಬರದ ಕಾಲ: ಕಾರಣ ಹೀಗಿದೆ

2025-01-18 0 Dailymotion

ಕಮರಿಪೇಟೆ ಪೊಲೀಸ್ ಠಾಣೆಯನ್ನು ರಾಜಕಾಲುವೆ ಮೇಲೆ ನಿರ್ಮಾಣ ಮಾಡಿದ್ದು, ಈ ರಾಜಕಾಲುವೆ ಅಲ್ಲಲ್ಲಿ ಶಿಥಿಲವಾಗಿದೆ. ಹಾಗಾಗಿ ಯಾವಾಗ ಏನಾಗುತ್ತದೆಯೋ ಎಂಬ ಆತಂಕ ಶುರುವಾಗಿದ್ದು, ಪೊಲೀಸರು ಈ ಭಯದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.