¡Sorpréndeme!

ಬಿಪಿಎಲ್​ ಕಾರ್ಡ್ ಇದ್ದವರಿಗೆ ಜಯದೇವ, ನೆಪ್ರೋಲಾಜಿಯಲ್ಲಿ ಉಚಿತ ಸೇವೆ: ಸಿಎಂ ಸಿದ್ದರಾಮಯ್ಯ

2025-01-17 1 Dailymotion

ಮಂಗಳೂರಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಇಂದು ಸಿದ್ದರಾಮಯ್ಯ ಶಂಕು ಸ್ಥಾಪನೆ ಮಾಡಿದರು.