¡Sorpréndeme!

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ನಡೆದು ಬಂದ ಹಾದಿ: 200 ವರ್ಷಗಳ ಇತಿಹಾಸ, ಏನೆಲ್ಲ ಬದಲಾವಣೆ?

2025-01-16 1 Dailymotion

ಸಸ್ಯಕಾಶಿಯಲ್ಲಿ ಮೊದಲ ಬಾರಿಗೆ 1836ರಲ್ಲಿ ವಿಲಿಯಂ ಮುನ್ರೋ ನಿರ್ವಹಣೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆದಿತ್ತು. ಈ ಫಲಪುಷ್ಪ ಪ್ರದರ್ಶನದ ಕುರಿತು ಈಟಿವಿ ಭಾರತದ ಪ್ರತಿನಿಧಿ ರಮೇಶ್​ ಬನ್ನಿಕುಪ್ಪೆ ಅವರ ವಿಶೇಷ ವರದಿ.