¡Sorpréndeme!

ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶಿಸಲಿಲ್ಲ ಮುಂದೆ ಅಪಾಯ ಕಾದಿದ್ಯಾ?ಭವಿಷ್ಯ ನುಡಿದ ಅರ್ಚಕರು

2025-01-15 458 Dailymotion

:ಮಕರ ಸಂಕ್ರಾಂತಿಯದಂದು ಬೆಂಗಳೂರಿನ ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶಿಸಬೇಕಿತ್ತು. ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಆಗಮಿಸಿದ್ದರು. ಆದರೆ ಮೋಡ ಕವಿದ ವಾತಾವರಣದಿಂದ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ ಸಾಧ್ಯವಾಗಲಿಲ್ಲ.

#GaviGangadhareshwara, #Shivalinga #Surya #Sunlight #MakaraSankranthi #MakaraJyothi #Shabarimale #LordShiva #HinduCulture, #Covid19

~HT.188~ED.34~PR.28~