¡Sorpréndeme!

ಮಹಾಕುಂಭ ಮೇಳ: 50 ಜನರಿದ್ದ ಖಾಸಗಿ ಬಸ್​ಗೆ ಹೊತ್ತಿಕೊಂಡ ಬೆಂಕಿ, ಮುಂದೇ ಆಗಿದ್ದೇ ಪವಾಡ!

2025-01-15 2 Dailymotion

ಉತ್ತರಪ್ರದೇಶದ ಮಥುರಾದಲ್ಲಿ ತೆಲಂಗಾಣದ 50ಕ್ಕೂ ಹೆಚ್ಚು ಜನರಿದ್ದ ಬಸ್​​ ವೊಂದು ಬೆಂಕಿಗಾಹುತಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಘಟನೆಯ ಹೆಚ್ಚಿನ ಮಾಹಿತಿ ತಿಳಿಯೋಣಾ ಬನ್ನಿ..