ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ನಲ್ಲಿ ಜನಜಾತ್ರೆ, ನೋಡುಗರ ಮಂತ್ರಮುಗ್ದಗೊಳಿಸುತ್ತಿವೆ ಕಲಾಕೃತಿಗಳು : ಪ್ರವೇಶ ಶುಲ್ಕ ಇಳಿಕೆಗೆ ಪ್ರವಾಸಿಗರ ಆಗ್ರಹ
2025-01-13 10 Dailymotion
ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ಗೆ ಜನರು ಮುಗಿಬೀಳುತ್ತಿದ್ದಾರೆ. ಇಲ್ಲಿನ ಕಲಾಕೃತಿಗಳು ಪ್ರವಾಸಿಗರನ್ನ ಮಂತ್ರಮುಗ್ದಗೊಳಿಸುತ್ತಿವೆ. ಈ ಬಗ್ಗೆ ಈಟಿವಿ ಭಾರತದ ಪ್ರತಿನಿಧಿ ಸಿದ್ದನಗೌಡ ಪಾಟೀಲ್ ಅವರ ವಿಶೇಷ ವರದಿ.