ಅಪಹರಣಕ್ಕೊಳಗಾಗಿದ್ದ ಮುಂಡಗೋಡದ ಉದ್ಯಮಿಯನ್ನು ಹಾವೇರಿ ಬಳಿಯ ಟೋಲ್ಗೇಟ್ ಬಳಿ ಬಿಟ್ಟು ಹೋಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿಯಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.