¡Sorpréndeme!

ಈಡೇರಿದ ಹರಕೆ, ಅಯ್ಯಪ್ಪಸ್ವಾಮಿ ಭಕ್ತನಾದ ಮುಸ್ಲಿಂ: ಮಾಲೆ ಧರಿಸಿ ಭಾವೈಕ್ಯತೆ ಮೆರೆದ್ರು ದಾವಣಗೆರೆ ಶಫೀವುಲ್ಲಾ‌!

2025-01-10 1 Dailymotion

ದಾವಣಗೆರೆ ಮುಸ್ಲಿಂ ವ್ಯಕ್ತಿಯೊಬ್ಬರು ಹರಕೆ ಫಲಿಸಿದ್ದಕ್ಕಾಗಿ ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷ ಅಯ್ಯಪ್ಪ ಮಾಲೆ ಹಾಕಿ, ಶಬರಿಮಲೆಗೆ ತೆರಳಿ ಸ್ವಾಮಿಯ ದರ್ಶನ ಪಡೆಯುತ್ತಾರೆ.