ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಅವರು ಅವಳಿ ನಗರದ ಬಂದ್ ವಾಪಾಸ್ ಪಡೆಯುವಂತೆ ಕಾಂಗ್ರೆಸ್ನವರಿಗೆ ಎಚ್ಚರಿಸಿದ್ದಾರೆ.