ಹಸಿರು ಕುಂದಾನಗರಿ ನಿರ್ಮಾಣಕ್ಕೆ ಪಾಲಿಕೆ ವಿನೂತನ ಪ್ರಯತ್ನ ; ರಸ್ತೆ ವಿಭಜಕಗಳಲ್ಲಿ ಸಸಿಗಳಿಗೆ ನೀರುಣಿಸಲು ಹನಿ ನೀರಾವರಿ ವ್ಯವಸ್ಥೆ
2025-01-07 0 Dailymotion
ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ರಸ್ತೆ ವಿಭಜಕಗಳಲ್ಲಿ ನೆಡಲಾಗಿದ್ದ ಸಸಿಗಳನ್ನ ಉಳಿಸಿಕೊಳ್ಳಲು ಹನಿ ನೀರಾವರಿ ಪದ್ಧತಿಗೆ ಮುಂದಾಗಿದ್ದಾರೆ.