¡Sorpréndeme!

Sharanya Shetty ತೆಲುಗಿಗೆ ಹಾರಿದ ಮತ್ತೊಬ್ಬ ಕನ್ನಡದ ಚೆಲುವೆ, ಶರಣ್ಯಶೆಟ್ಟಿಗೆ ಎಲ್ಲೆಲ್ಲೂ ಆಫರ್.

2025-01-07 102 Dailymotion

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೃಷ್ಣ ಪ್ರಣಯ ಸಖಿ ಚಿತ್ರದಲ್ಲಿ ಮಿಂಚಿದ ನಟಿ ಶರಣ್ಯ ಶೆಟ್ಟಿ ಇದೀಗ ತೆಲುಗು ಚಿತ್ರರಂಗದಲ್ಲಿ ಬಣ್ಣಹಚ್ಚಲು ತಯಾರಾಗಿದ್ದಾರೆ. ಕೃಷ್ಣ ಪ್ರಣಯ ಸಖಿ ಸಕ್ಸಸ್ ಬಳಿಕ ನಟಿಗೆ ಎಲ್ಲೆಲ್ಲೂ ಆಫರ್ ಬರ್ತಾ ಇದೆ.
Actress Sharanya Shetty, who shone in the film Krishna Pranaya Sakhi with Golden Star Ganesh, is now ready to make her mark in the Telugu film industry. After the success of Krishna Pranaya Sakhi, the actress is getting offers from everywhere.

#sharanyashettytelugumovie
#krishnampranayasakhi
#SharanyaShetty #teluguindustry #Sharayashettytelugu #SharanyaShettyGym #SharanyaShettyFitness #SharanyaShettyMovies #SharanyaShettyInterviewFilmiBeatkannada

Also Read

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc

Namma Lacchi: ಸಂಗಮ್ ಮನೆಗೆ ಮರಳಿ ಬಂದ ಲಚ್ಚಿ, ಮನೆಮಂದಿಯ ಪ್ರಶ್ನೆಗೆ ಉತ್ತರಿಸುತ್ತಾಳಾ? :: https://kannada.filmibeat.com/tv/kannada-serial-namma-lacchi-written-updated-on-14th-october-073759.html?ref=DMDesc



~HT.290~PR.324~ED.33~