¡Sorpréndeme!

HMPV ವೈರಸ್ ಅಂದ್ರೆ ಏನು? ಹೆದರುವಷ್ಟು ಡೇಂಜರಸ್ ವೈರಸ್ಸಾ? ಸಿಂಪಲ್ ಮೆಡಿಸಿನ್ ಏನು?

2025-01-07 289 Dailymotion

ಕೊರೊನಾ ವೈರಸ್ ನಂತರ ಈಗ HMPV ವೈರಸ್ ಬಗ್ಗೆ ಜನರಲ್ಲಿ ಆತಂಕ ಎದುರಾಗಿದೆ. ಹೀಗಾಗಿ ಈ ವೈರಸ್ ಅಂದ್ರೆ ಏನು ಇದರ ಎಫೆಕ್ಟ್ ಯಾವ ರೀತಿಯಾಗಿರುತ್ತೆ?? ಯಾರ್ಯಾರ ಮೇಲೆ ಎಫೆಕ್ಟ್ ಆಗುತ್ತೆ? ಏನ್ ಮಾಡಬೇಕು ಏನು ಮಾಡಬಾರದು ಅನ್ನೋದಕ್ಕೆ ಡಾ.ಅಂಜಿನಪ್ಪ ವಿಸ್ತಾರವಾಗಿ ಮಾಹಿತಿ ಕೊಟ್ಟಿದ್ದಾರೆ

#HMPV #humanmetapneumovirus #Covid19pandemic #SARSCoV2 #Flue #ChinaVirus #ChinaHospital #vuhan

~HT.290~PR.28~ED.32~