¡Sorpréndeme!

2024ರಲ್ಲಿ ಮಾತಿನ ಮೂಲಕ ಸದ್ದು ಮಾಡಿ, ಜೈಲಿಗೆ ಸೇರುವಂತ ಸ್ಥಿತಿ ತಂದುಕೊಂಡ ಸೆಲಿಬ್ರಿಟಿಸ್

2024-12-29 274 Dailymotion

2024ರಲ್ಲಿ ಬಹಳಷ್ಟು ಘಟನೆಗಳು ಸಂಭವಿಸಿದೆ. ಕೆಲವೊಂದು ವಿಚಾರಗಳು ಅಚ್ಚರಿಗೂ ಕಾರಣವಾಗಿವೆ., ಹಲವು ವಿವಾದಗಳು ಸದ್ದು ಮಾಡಿವೆ. ರಾಜ್ಯದ ರಾಜಕೀಯ ನಾಯಕರು ಸೇರಿದಂತೆ ಸ್ವಾಮೀಜಿಗಳು ಕೂಡ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ‌ ಕಾರಣವಾಗಿದೆ. ಅದರ ಒಂದು ಸಣ್ಣ ಝಲಕ್ ಇಲ್ಲಿದೆ.

#2024YearEnd #2024YearendSpecial #NewYear2025 #2024Controversy #Darshan #Prajwalrevanna #Amitshah #Yatnal #ZameerAhmed #2024Politicaldevelopment #2024SandalwoodDevelopment

~HT.188~ED.34~PR.28~