¡Sorpréndeme!

ಕ್ಯಾಥೊಲಿಕ್ ಚರ್ಚ್ ನಲ್ಲಿ ಕ್ರಿಸ್‌ಮಸ್ ಆಚರಣೆಯಲ್ಲಿ ಭಾಗಿಯಾದ ಮೋದಿ

2024-12-25 362 Dailymotion

ಭಗವಾನ್ ಕ್ರಿಸ್ತನ ಬೋಧನೆಗಳು ಪ್ರೀತಿ, ಸೌಹಾರ್ದತೆ ಮತ್ತು ಭ್ರಾತೃತ್ವವನ್ನು ಕೊಂಡಾಡುತ್ತವೆ ಮತ್ತು ಈ ಚೈತನ್ಯವನ್ನು ಬಲಪಡಿಸಲು ಎಲ್ಲರೂ ಕೆಲಸ ಮಾಡುವುದು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

#Christmascelebrations #PMModi #Modiwishes #Newyear2025 #CatholicBishopsConferenceofIndia #JesusChrist

~HT.188~ED.288~PR.28~