ಭಾರತೀಯ ರಿಸರ್ವ್ ಬ್ಯಾಂಕ್ ನ ಹೊಸ ಗವರ್ನರ್ ಮುಂದಿರುವ ಹಳೆ ಸವಾಲುಗಳು ಎಷ್ಟು ?► ಶಕ್ತಿಕಾಂತ ದಾಸ್ ಮೇಲೆ ಒತ್ತಡ ಹೆಚ್ಚಿಸಿತ್ತು ಜಿಡಿಪಿ ಕುಸಿದ ವರದಿ !#varthabharati #SanjayMalhotra #RBIGovernor #RBI #GDP