¡Sorpréndeme!

ವಕ್ಫ್ ಗೆ ಸಪೋರ್ಟ್ ಮಾಡ್ತಿರೋ ಕಾಂಗ್ರೆಸ್ ಗೆ ಮೋದಿಯ ಟಿಕಾ ಪ್ರಹಾರ

2024-11-24 109 Dailymotion

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಪ್ರಚಂಡ ಬಹುಮತ ಸಾಧಿಸುತ್ತಿದ್ದಂತೆ ವಿಜಯೋತ್ಸವ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಹಾರಾಷ್ಟ್ರದಲ್ಲಿ ನಕಾರಾತ್ಮಕತೆಯ ರಾಜಕಾರಣ ಕಳೆದುಹೋಗಿದ್ದು ಸುಳ್ಳು ಮತ್ತು ದ್ರೋಹ ಸೋತಿದೆ ಎಂದು ಹೇಳಿದರು.

#MaharashtraPoll #ModiSpeech
#MaharashtraAssemblyelections2024 #PMModi #Prepollsurvey #mahaAghadi #Mahayuthi #MVA #EknathShindhe #UddhavThakhrey #DevendraFadnavis #Shivsena #BJP #Congress
#PhalodiSattaBazaar

~HT.290~PR.28~ED.32~