¡Sorpréndeme!

Narendra Modiಗೆ ಗಯಾನಾದ ಅತ್ಯುನ್ನತ ನಾಗರಿಕ ಗೌರವ (Guyana's highest civilian) 'ದಿ ಆರ್ಡರ್ ಆಫ್ ಎಕ್ಸಲೆನ್ಸ್'

2024-11-22 357 Dailymotion

ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು, ಅವರ ಪ್ರಭಾವಶಾಲಿ ನಾಯಕತ್ವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೊಡುಗೆಗಾಗಿ ಶ್ಲಾಘಿಸಿ, "ಮೋದಿ ಅವರು ವಿಶ್ವ ನಾಯಕರಲ್ಲಿ ಚಾಂಪಿಯನ್" (Modi is a champion among world leaders) ಎಂದರು.President of Guyana Mohammed Irfan Ali praised Prime Minister Narendra Modi for his impressive leadership and contribution to developing countries, saying "Modi is a champion among world leaders".

#NarendraModi #PMModi #Brazil #JoeBiden #China #XIJinping #G20Summit
~HT.188~ED.34~PR.160~