¡Sorpréndeme!

AAP ಜೊತೆಗಿದ್ರೆ ದೆಹಲಿ ಅಭಿವೃದ್ಧಿ ಸಾಧ್ಯ ಇಲ್ಲ! ಬಿಜೆಪಿಗೆ ಸೇರ್ಪಡೆಯಾದ ಕೈಲಾಶ್ ಗೆಹ್ಲೋಟ್

2024-11-18 149 Dailymotion

ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ಮಾಜಿ ಸಚಿವ ಮತ್ತು ಆಪ್ ನಾಯಕ ಕೈಲಾಶ್ ಗೆಹ್ಲೋಟ್ ಅವರು ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

#KailashGahlot #Delhi #AAP #Kejrival #PMModi #DelhiBJP #EDRaid #ITRaid,

~HT.188~PR.28~ED.32~