¡Sorpréndeme!

Narendra Modi 19ನೇ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ರಿಯೋ ಡಿ ಜನೈರೊ ನಗರಕ್ಕೆ ಬಂದ ಮೋದಿ

2024-11-18 131 Dailymotion

ಮೂರು ದೇಶಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, 19ನೇ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ರಿಯೋ ಡಿ ಜನೈರೊ ನಗರಕ್ಕೆ ಬಂದಿಳಿದರು. ಇಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಜಾಗತಿಕ ನಾಯಕರು ಭಾಗವಹಿಸಲಿದ್ದಾರೆ.

Prime Minister Narendra Modi, who is on a three-country foreign tour, landed in Rio de Janeiro today to participate in the 19th G20 Summit. Global leaders including Chinese President Xi Jinping and US President Joe Biden will participate in the summit to be held here today and tomorrow.

#NarendraModi #PMModi #Brazil #JoeBiden #China #XIJinping #G20Summit

~HT.290~PR.160~ED.34~