'ಕಾಂತಾರ'-1 ಚಿತ್ರದಲ್ಲಿ ಕೂಡ ಒಂದಷ್ಟು ಜ್ಯೂನಿಯರ್ ಆರ್ಟಿಸ್ಟ್ ಗಳನ್ನ ಕರೆಸಲಾಗಿದೆ. ಆದರೆ ನಮಗೆ ಸರಿಯಾದ ಸಮಯಕ್ಕೆ ಸಂಭಾವನೆ ನೀಡದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಕೆಲವರು ಮಾತನಾಡಿರುವ ವೀಡಿಯೋ ಹರಿದಾಡುತ್ತಿದೆ. ಒಂದಷ್ಟು ಮಹಿಳೆಯರು ಕೂಡ ನಮಗೆ ಪೇಮೆಂಟ್ ಆಗಿಲ್ಲ ಎಂದು ಹೇಳಿದ್ದಾರೆ.
In Kantara'-1, some junior artistes have also been invited. But a video is going viral where some people are saying that they are doing us injustice by not paying us on time. Some women too.
#rishabhshetty #prashanthneel
#PramodShetty #kanthara #Kanthara1Update #RishabShetty #kalaripayattu#Daiva #Panjurli #Bhuthakola #TuluPeople, #Tununadu #Daivaradhane #TuluCulture #Kanthara2 #Hombaleproduction
~HT.188~PR.324~ED.33~