¡Sorpréndeme!

ವೋಟಿಗಾಗಿ ಇದೆಲ್ಲಾ ಮಾಡ್ತಿದ್ದೀರಾ? ಮುಖ್ಯಮಂತ್ರಿಗಳೇ ನಿಮ್ಮ ಬುಡಕ್ಕೇ ಬರುತ್ತೆ! ಮುತಾಲಿಕ್ ಕಿಡಿ

2024-11-10 418 Dailymotion

ಸಚಿವ ಜಮೀರ್ ಅಹಮದ್‍ರನ್ನು ಗಡಿಪಾರು ಮಾಡ್ಬೇಕು, ಸಚಿವ ಸ್ಥಾನದಿದ ಕಿತ್ತಾಕಬೇಕು ಎಂದು ಮಾತಾಡುತ್ತಿದ್ದಾರೆ. ಅದೆಲ್ಲ ಬೇಡ ಯಾವುದಾದರೂ ಆಲದ ಮರಕ್ಕೆ ನೇಣು ಹಾಕಿ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

#PramodMuthalik #SriramSene #Waqfproperty #ZameerAhmed, #CMSiddaramaiah #MuslimsVote
~HT.188~ED.288~PR.28~