¡Sorpréndeme!

Israel VS Iran ಇರಾನ್ ಗುಪ್ತ ಸಭೆ! ಸಮಯ ನೋಡಿ ಹೊಡಿತೀವಿ

2024-10-28 614 Dailymotion

ಕಳೆದ ಅಕ್ಟೋಬರ್‌ 1ರಂದು 180 ಕ್ಷಿಪಣಿಗಳನ್ನು ಹಾರಿಸಿ ದಾಳಿ ನಡೆಸಿದ್ದ ಇರಾನ್‌ ವಿರುದ್ಧ ಇಸ್ರೇಲ್‌ ಕೊನೆಗೂ ಪ್ರತೀಕಾರದ ದಾಳಿ ನಡೆಸಿದೆ. ಶನಿವಾರ (ಅ.26) ಬೆಳಗ್ಗೆ ಸುಮಾರು 200 ಕ್ಷಿಪಣಿಗಳ ಮಳೆ ಸುರಿಸಿ ಇರಾನ್‌ ಮೇಲೆ ದಾಳಿ (Israel Airstrikes) ನಡೆಸಿದೆ. ಈ ಬೆನ್ನಲ್ಲೇ ಇರಾನ್‌ನ (Iran) ಸುಪ್ರೀಂ ಲೀಡರ್‌ ಮತ್ತೆ ಯುದ್ಧದ ಎಚ್ಚರಿಕೆ ನೀಡಿದ್ದಾರೆ. Israel has finally launched a retaliatory attack against Iran, which launched 180 missiles on October 1. Israel Airstrikes attacked Iran by raining about 200 missiles on Saturday morning (A.26). After this, the Supreme Leader of Iran has again warned of war.

#Israel #Iran #Hezbolla #Hassan #Nasrallah #India #International #HezbollahLeader #NarendraModi #BenjaminNetanyahu #Yahya Sinwa #Russia #Ukrain #NarendraModi #PMModi #Vladimir
~HT.290~PR.160~ED.34~