ದೇಶದಲ್ಲಿ ತೀರಾ ಕಠಿಣ ಎನಿಸುವ ಸ್ಪರ್ಧೆಯಲ್ಲಿ ಒಂದೆಸಿರುವ ಐರನ್ ಮ್ಯಾನ್ 70.3 ರೇಸ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಗೆಲುವು ಸಾಧಿಸುವ ಮೂಲಕ ಈ ಸ್ಫರ್ಧೆಯಲ್ಲಿ ವಿಜೇತರಾದ ಮೊದಲ ಸಂಸದ ಎನ್ನುವ ದಾಖಲೆ ಬರೆದಿದ್ದಾರೆ.
#TejasviSurya #IronManRace #PMModi #Fitness #GoaBeach, #MPtejasviSurya #FitIndia
~HT.290~PR.28~ED.288~