¡Sorpréndeme!

MUDA 14 ಸೈಟ್ ನ ರಹಸ್ಯ ಕೆದಕಿ ದಾಖಲೆಗಳನ್ನು ಹುಡುಕಿದ ED! ಸಿದ್ದರಾಮಯ್ಯಗೆ ಮತ್ತೆ ಕಂಟಕ

2024-10-20 373 Dailymotion

ಮುಡಾದಲ್ಲಿದ್ದ ದಾಖಲೆ ಸಿಎಂ ಸಿಎಂ ಕೈಗೆ ಹೇಗೆ ಬಂತು ಅಂತ ಹುಡುಕಾಡಿದ ಇ.ಡಿ ಅಧಿಕಾರಿಗಳು ಸಿಎಂ ಪತ್ನಿ ಮನವಿ ಮಾಡಿದ್ದ ಮೂಲ ಪತ್ರವನ್ನೂ ಪತ್ತೆ ಮಾಡಿದೆ. ಇದೆಲ್ಲದರ ಜೊತೆ ಇ.ಡಿ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಗಳನ್ನ ಹೆಕ್ಕಿ ತೆಗೆದಿದೆ

#MUDA #ED #CMSiddaramaiah, #Congress #CMSiddaramaiahWife #Mysore #TJAbraham #SnehamayiKrishna #KarnatakaCongress

~HT.290~PR.28~ED.288~