¡Sorpréndeme!

ಸಂಡೂರು ಮತ್ತು ಶಿಗ್ಗಾವಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ! ರಾಜ್ಯಘಟಕಕ್ಕೆ ಮಣೆ‌ಹಾಕದ ಹೈಕಮಾಂಡ್

2024-10-20 228 Dailymotion

ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯ ಘಟಕದ ಪ್ರಮುಖರು ಚರ್ಚೆ ನಡೆಸಿ, ಶಿಫಾರಸು ಮಾಡುವ ಮುನ್ನವೇ, ಎರಡು ಕ್ಷೇತ್ರಗಳ ಹುರಿಯಾಳು ಹೆಸರು ಘೋಷಿಸಿರುವ ಬಿಜೆಪಿ ವರಿಷ್ಠರು ಕರ್ನಾಟಕದ ನಾಯಕರನ್ನು ಅಚ್ಚರಿಗೆ ದೂಡಿದ್ದಾರೆ.

#Shiggaonbypoll2024 #BasavarajBommai #MuslimVote, #ShiggaviBJP #BharathBommai #DKShivakumar #CMSiddaramaiah #CongressVote #LingayathCommunity, #Channapattana #Sanduru