ಭಾರತದ ಅತಿದೊಡ್ಡ ಐಟಿ ಕಚೇರಿ ಸ್ಥಳಗಳಲ್ಲಿ ಒಂದಾದ ಮಾನ್ಯತಾ ಟೆಕ್ ಪಾರ್ಕ್ (Manyata Tech Park) ಮಂಗಳವಾರ ಬೆಂಗಳೂರಿನಲ್ಲಿ ಸುರಿದ ಬಾರಿ ಮಳೆಗೆ ಜಲಾವೃತವಾಗಿತ್ತು. ಹೀಗಾಗಿ ಟೆಕ್ಕಿಗಳು ಕಚೇರಿ ತಲುಪಲು ಸಾಧ್ಯವಾಗದೇ ಪರದಾಡಿದರು.
#BengaluruRain #Rain #HeavyRain #BengaluruTraffic #KarnatakaRain #BengaluruRoad #BengaluruLake
~HT.290~PR.28~ED.288~