¡Sorpréndeme!

BiggBoss 11 ಎರಡಾಗಿದ್ದ ಮನೆ ಒಂದಾಯ್ತು ಜಗದೀಶ್ ಇದ್ರೆ ಅದೇ ಸ್ವರ್ಗ ಅದೇ ನರಕ

2024-10-12 571 Dailymotion

ಬಿಗ್ ಬಾಸ್​ ಕನ್ನಡ ಸೀಸನ್​ 11’ ಡಿಫರೆಂಟ್​ ಎನಿಸಿಕೊಂಡಿದ್ದು ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್​ನಿಂದಾಗಿ. ಇಷ್ಟು ದಿನ ಅದೇ ಕಾನ್ಸೆಪ್ಟ್​ ಅಡಿಯಲ್ಲಿ ಟಾಸ್ಕ್​ಗಳು ನಡೆಯುತ್ತಿದ್ದವು. ಆದರೆ ಈಗ ರಾತ್ರೋರಾತ್ರಿ ನರಕದ ಗಡಿಯನ್ನು ಮುರಿಯಲಾಗಿದೆ

#BiggBossPromo #BiggBossHosaAdyaya #UgrammManju #AishwaryaShindogi #TukaliManasa #Hamsa #Trivikram #ShishirShastry #DharmaKeerthiraj #AnushaRai #BhavyaGowda #Yamuna #DhanrajAchar #DhanrajAcharReels #LawyerJagadish
#ChaitraKundapur #HinduFIREBrand #ChaitraKundapuViedo #BigBoss11 #Darshan
~HT.188~ED.30~ED.35~