¡Sorpréndeme!

ವಿಶ್ವದಾದ್ಯಂತ ಬಿಡುಗಡೆಯಾಗುವ ಮಾರ್ಟಿನ್ ಚಿತ್ರದ ಫ್ಯಾನ್ಸ್ ಅಬ್ಬರಕ್ಕೆ ನಡುಗಿದ ನರ್ತಕಿ ಥಿಯೇಟರ್.

2024-10-11 219 Dailymotion

ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷಿತ ಮಾರ್ಟಿನ್ ಚಿತ್ರ ಇಂದು ವಿಶ್ವದಾದ್ಯಂತ ತೆರೆಕಾಣಲಿದೆ, ಚಿತ್ರ ರಿಲೀಸ್ ದಿನ ಬೆಳಿಗ್ಗೆ ನಂದಿ ದೇವರಿಗೆ ಪೂಜೆ ಮಾಡಿ ಆಶೀರ್ವಾದ ಪಡೆದ ನಟ ದ್ರುವ ಸರ್ಜಾ. ಭುವ ಧ್ರುವನ ಎಂಟ್ರಿಗೆ ಮುಗಿಬಿದ್ದ ಜನಸಾಗರ
Dhruva Sarja starrer much awaited film Martin is opening today across the state, actor Dhruva Sarja was blessed by worshiping Lord Nandi on the morning of the film's release.

#dhruva #martin #APArjun #UdayMehta #SandalWood #MartinReleaseDate
#narthakitheatre #vaibhavi #jivaneene #Panindia #actionprince #DirectorPrem #DruvasarjaFans #dhruvaaboutstars, #martinrelease
~HT.188~PR.324~ED.33~