¡Sorpréndeme!

ಭಾರತ ಚಿಕ್ಕ‌ ದೇಶ ಅಂತಾ ಹೇಳ್ತಾ ಮೋದಿಯ ಹೆಸರನ್ನೇ ಮರೆತು ಮೋದಿಗೆ ಮುಜುಗರ ತಂದ ಜೋ ಬೈಡನ್

2024-09-23 382 Dailymotion

ಕ್ವಾಡ್ ನಾಯಕರೊಂದಿಗಿನ ಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಪ್ರಧಾನಿ ನರೇಂದ್ರ ಮೋದಿಯನ್ನು ಪರಿಚಯಿಸಲು ಮರೆತು, 'ಮುಂದೆ ಯಾರು?' ಎಂದು ಪ್ರಶ್ನಿಸಿದ್ದು,ಜೊತೆಗೆ ಭಾರತ ಪುಟ್ಟ ದೇಶ ಅಂತಾ ಹೇಳ್ತಾ ಮೋದಿಗೆ ಮುಜುಗರ ಉಂಟುಮಾಡಿದ್ದಾರೆ


#PMModi #joeBiden #Quadevent #ModiUSVisit #Wilmington, #Delaware #USPresident #Cancermoonshot

~HT.188~PR.34~PR.28~