ಕರ್ನಾಟಕದಲ್ಲಿ ರಾಜಕಾರಣಕ್ಕೂ ಸಿ.ಡಿಗೂ ಒಂದು ರೀತಿಯ ಅವಿನಾಭಾವ ಸಂಬಂಧ ಇದೆಯೇನೋ ಗೊತ್ತಿಲ್ಲ. ಇತ್ತೀಚೆಗೆ ರಾಜ್ಯದ ಅಭಿವೃದ್ಧಿಗಿಂತ ರಾಜಕಾರಣಿಗಳ ಸಿ.ಡಿ ವಿಚಾರಗಳೇ ಹೆಚ್ಚು ಸದ್ದು ಮಾಡುತ್ತಿವೆ. ವಿವಿಧ ಪಕ್ಷಗಳ ನಾಯಕರು ನಮ್ಮ ಬಳಿ ಅವರ ಸಿ.ಡಿ ಇದೆ, ಇವರ ಸಿ.ಡಿ ಇದೆ ಎಂದೆಲ್ಲ ಹೇಳುತ್ತಾ ರಾಜ್ಯದ ಗಮನ ಸೆಳೆಯುತ್ತಲೇ ಇದ್ದಾರೆ. I don't know if there is an inextricable relationship between politics and CD in Karnataka. Recently, CD ideas of politicians are making more noise than the development of the state. Leaders of various parties keep attracting the attention of the state by saying that we have their CD, we have their CD.
#Siddaramaiah #Karnataka #BJP #DCMDKShivakumar #DKShivakumar #MallikarjunKharge #BYVijayendra #BSY #HDK #MUDAScam #DK #ZameerAhmed #Darshan #PriyankKharge
~HT.188~ED.32~PR.160~