ಮಡಿಲ ಮೀಡಿಯಾಗೆ ದುಬಾರಿಯಾದ ಕಾಂಗ್ರೆಸ್ ಬಹಿಷ್ಕಾರ !► ಶೋನಲ್ಲಿ ಇಂದಿರಾ, ರಾಜೀವ್ ಗೆ ಅವಮಾನ: ಇನ್ನು ಹಾಗಾಗಲ್ಲ ಎಂದ ಆ್ಯಂಕರ್#varthabharati #RahulKanwal #Congress #BJP #godimedia #politics