¡Sorpréndeme!

PM Modi in Ukraine: ಭಾರತ ಎಂದಿಗೂ ತಟಸ್ಥವಾಗಿರಲಿಲ್ಲ, ನಾವು ಶಾಂತಿಯ ಪರ; ಉಕ್ರೇನ್​ನಲ್ಲಿ ಪ್ರಧಾನಿ ಮೋದಿ

2024-08-24 168 Dailymotion

ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ಭಾರತವು ‘ಎಂದಿಗೂ ತಟಸ್ಥವಾಗಿಲ್ಲ’ (Neutral), ಸಂಘರ್ಷದ ಪ್ರಾರಂಭದಿಂದಲೂ ಶಾಂತಿಯ (Peace) ಪಕ್ಷವನ್ನು ಆರಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಅವರಿಗೆ ಹೇಳಿದ್ದಾರೆ. Prime Minister Narendra Modi on Friday told Ukrainian President Volodymyr Zelensky that India has 'never been neutral' on the ongoing war between Russia and Ukraine and has chosen the side of peace since the beginning of the conflict.

#NarendraModi #PMModi #Russia #Poland #Ukrain #RussiaVSUkrain #VladimirPutin #VolodimirZelensky #India #International #Poland
~HT.188~ED.34~PR.160~