ಅಯೋಧ್ಯೆಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ಎಸ್ಪಿ ನಾಯಕ ಮೊಯಿದ್ ಖಾನ್ ಮಾಲೀಕತ್ವದ ಶಾಪಿಂಗ್ ಕಾಂಪ್ಲೆಕ್ಸ್‌ನ ಒಂದು ಭಾಗವನ್ನು ಅಯೋಧ್ಯೆ ಜಿಲ್ಲಾಡಳಿತವು ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿದ ಕಾರಣದಿಂದಾಗಿ ನೆಲಸಮಗೊಳಿಸಿದೆ.
#Bulldozer #YogiGovt #YogiAdityanath #Ayodhye #Moodkhan #Yogirules #UPgovernment #BJP #Muslims
~HT.290~PR.28~ED.32~