ಬಿಜೆಪಿಯ ರೋಷಾವೇಶ, ಅದರದೇ ಸರಕಾರ ಇರುವಲ್ಲಿ ಯಾಕೆ ಕಾಣೋದೇ ಇಲ್ಲ ?► ಸರಣಿ ಪೋಸ್ಟ್ ಮೂಲಕ ಟಿಎಂಸಿ ಸಂಸದೆ ಮಹುಆ ಮೊಯಿತ್ರಾ ತೀವ್ರ ಟೀಕೆ #varthabharati #maharashtra #mahuamoitra #bjp #tmc