¡Sorpréndeme!

ಪಾಪ ಸಿದ್ದು ಪತ್ನಿ ಗೌರಮ್ಮ ರೀತಿ ಇದ್ದವರು ಅವರ ಮೇಲೆ ಈ ಆಪಾದನೆ ಬರದೇ ಇರಲಿ ಎಂದ ಈಶ್ವರಪ್ಪ

2024-08-18 22 Dailymotion

ಆದರೆ ನನಗೆ ಒಂದು ಅನುಮಾನ ಅಂದರೆ ಎಲ್ಲಿ ಅವರ ಶ್ರೀಮತಿ ಅವರನ್ನು ಎಲ್ಲಿ ಸೇರಿಸಿಬಿಡ್ತಾರೋ ಅಂತಾ..
ಪಾಪ ಅವರು ಗೌರಮ್ಮ ರೀತಿ ಇದ್ದವರು ಅವರ ಮೇಲೆ ಅಂತಹ ಆಪಾದನೆ ಬರದೇ ಇರಲಿ ಅಂತಾ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ ಈಶ್ವರಪ್ಪ

#CMSiddaramaiah #MUDACase #DKShivakumar #MysoreJanandolana #KarnatakaCongress #CMSiddaramaiahInterview #CMSiddaramaiahControversy #GovernorTharchandGehlot #BJPJDSPadayatre  #HDKumaraswamy

~HT.188~ED.288~PR.28~