¡Sorpréndeme!

ಸ್ವಂತ ತಾತ ಅನ್ನೋ ರೀತಿಯಲ್ಲಿ ಮೋದಿಯ ಕೆನ್ನೆ ಹಿಡಿದು ಮುದ್ದಾಡಿ ಖುಷಿಪಟ್ಟ ಪುಟ್ಟ ಬಾಲಕಿ

2024-08-11 235 Dailymotion

ವಯನಾಡಿನ ಭೂಕುಸಿತದಲ್ಲಿ ಗಾಯಗೊಂಡು ಆಸ್ಪತ್ರೆಗೆ ಸೇರಿದ ಸಂತ್ರಸ್ತರ ಜೊತೆ ಮೋದಿ ಆರೋಗ್ಯ ವಿಚಾರಿಸಿ ಅಲ್ಲಿದ್ದ ಪುಟ್ಟ ಹುಡುಗಿಯ ಜೊತೆಗೆ ಕಾಲ ಕಳೆದ ಕ್ಷಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

#Wayanad #WayanadRescue #WayanadFlood #KeralaFlood #KeralRain #HeavyRain #NDRF #PMModi #PinaraiVijayan #kodagu #KodaguRain #KarnatakaHeavyRain  #Keralalandslide
#Wayanadelephant

~HT.188~ED.32~PR.28~