ಪ್ಯಾರಿಸ್ ಒಲಿಂಪಿಕ್ 2024ಕ್ಕೆ ಜುಲೈ 26ರಂದು ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಈ ನಡುವೆ ಪ್ಯಾರಿಸ್ ಒಲಿಂಪಿಕ್ ಒಂದಿಲ್ಲಾ ಒಂದು ಕಾರಣಗಳಿಂದಾಗಿ ಪ್ರೇಕ್ಷಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ 206 ದೇಶಗಳ 14,250 ಸ್ಪರ್ಧಿಗಳು ಕಣದಲ್ಲಿದ್ದಾರೆ. Paris Olympic 2024 has been launched in a grand manner on July 26. Meanwhile, the Paris Olympics are attracting audiences for one reason or another. There are 14,250 competitors from 206 countries in this Olympics.
#ParisOlympics #ManuBhakar #India #NarendraModi #Olympics #Shooting #NirajChopra
#biologicalmale #ImaneKhelif #AngelaCarini #PVSindhu
~HT.188~ED.34~PR.160~