¡Sorpréndeme!

Olympics 2024: ಪುರುಷ ಅಥ್ಲೀಟ್ ಜೊತೆ ಸೆಣಸು, 45 ಸೆಕೆಂಡ್ ನಲ್ಲೇ ಪಂದ್ಯ ಅಂತ್ಯ.. ಬಿಕ್ಕಿ ಅತ್ತ ಮಹಿಳಾ ಬಾಕ್ಸರ್!

2024-08-02 50 Dailymotion

ಪ್ಯಾರಿಸ್ ನಲ್ಲಿ ನಡೆಯುತ್ತಿರುವ Olympics 2024 ಕ್ರೀಡಾಕೂಟದಲ್ಲಿ ಹೊಸದೊಂದು ವಿವಾದ ಭಾರಿ ಸುದ್ದಿ ಮಾಡಿದ್ದು, ಮಹಿಳಾ ಬಾಕ್ಸರ್ ಜೊತೆ ''ಜೈವಿಕ ಪುರುಷ'' ಬಾಕ್ಸರ್ ಸೆಣಸಾಡಿದ್ದು, ಪಂದ್ಯ ಕೇವಲ 45 ಸೆಕೆಂಡ್ ನಲ್ಲೇ ಅಂತ್ಯವಾಗಿ ವೇದಿಕೆಯಲ್ಲೇ ಮಹಿಳಾ ಬಾಕ್ಸರ್ ಬಿಕ್ಕಿ ಬಿಕ್ಕಿ ಅತ್ತ ಘಟನೆ ಇದೀಗ ವೈರಲ್ ಆಗುತ್ತಿದೆ. A new controversy has made huge news in the 2024 Olympics in Paris, a "biological male" boxer fought with a female boxer, and the match ended in just 45 seconds, and the incident is now going viral.


#ParisOlympics #ManuBhakar #India #NarendraModi #Olympics #Shooting #NirajChopra
#biologicalmale #ImaneKhelif #AngelaCarini
~HT.188~ED.34~PR.160~