ಬಹು ನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಚಿತ್ರ ಮತ್ತು ಧ್ರುವ ಸರ್ಜಾ ಮುಖ್ಯ ಭೂಮಿಯಲ್ಲಿ ನಟಿಸಿರುವಂತಹ ಚಿತ್ರ ಮಾರ್ಟಿನ್ ಈ ಚಿತ್ರದ ಪ್ರೇಸ್ಮಿಟ್ ಮುಂಬೈನಲ್ಲಿ ನಡೆಯಲಿದ್ದು 21 ದೇಶದಿಂದ 27 ರಿಪೋರ್ಟರ್ಸ್ ಬರಲಿದ್ದಾರೆ.
The highly anticipated action thriller and Dhruva Sarja starrer Martin, the film's press conference will be held in Mumbai with 27 reporters from 21 countries.
#internationalpressmeet #mumbai
#MartinPressMeet #DhruvaSarja #APArjun #UdayMehta #SandalWood #MartinReleaseDate #DirectorPrem #DruvasarjaFans
~HT.188~PR.324~ED.33~