¡Sorpréndeme!

ಭ್ರಷ್ಟಾಚಾರದ ಪಿತಾಮಹ ಬಿಜೆಪಿ!MUDA ಪಾದಯಾತ್ರೆ ತಯಾರಿಯಲ್ಲಿರೋ ಬಿಜೆಪಿಗೆ ಮರ್ಮಾಘಾತ

2024-07-28 50 Dailymotion

ದೇಶದಲ್ಲೇ ಕಾಂಗ್ರೆಸ್ ಆಡಳಿತದಲ್ಲಿರುವ ಅತಿ ದೊಡ್ಡ ರಾಜ್ಯ ಕರ್ನಾಟಕ. ಹೀಗಾಗಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಅವರು ಏನಾದರೂ ಮಾಡಲಿ. ನಾವು ನಮ್ಮದೇ ಆದ ರೀತಿ ಉತ್ತರ ನೀಡುತ್ತೇವೆ ಎಂದ ಡಿಕೆ ಶಿವಕುಮಾರ್.

#MUDA #CMSiddaramaiah #MUDAPadayatre, #Valmikicorruption #Congresscorruption #RAshok #KarnatakaBJP #BallariPadayatre #ReddyBrothers #BSYediyurappa #SCST #BYVijayendra, #BasanagowdapatilYatnal #Karnatakapolitics
~HT.188~ED.34~PR.28~