¡Sorpréndeme!

Narendra Modi ಸಂಸತ್‌ನ ಮುಂಗಾರು ಅಧಿವೇಶನ: ಪ್ರತಿಪಕ್ಷಗಳ ಬತ್ತಳಿಕೆಯಲ್ಲಿ ಹತ್ತಾರು ಅಸ್ತ್ರಗಳು

2024-07-22 10 Dailymotion

ಸಂಸತ್‌ನ ಮುಂಗಾರು ಅಧಿವೇ ಆರಂಭವಾಗಿದೆ. ಮಂಗಳವಾರ ಬಜೆಟ್ ಮಂಡನೆ ನಡೆಯಲಿದೆ. ಆಗಸ್ಟ್ 19ರವರೆಗೂ ನಡೆಯಲಿರುವ ಅಧಿವೇಶನದಲ್ಲಿ ಆಡಳಿತಾರೂಢ ಎನ್‌ಡಿಎ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳ ಬಳಿಕ ಹತ್ತಾರು ಅಸ್ತ್ರಗಳು ಸೇರಿವೆ. ನೀಟ್ ಹಗರಣ, ಕನ್ವರ್ ಯಾತ್ರೆಯ ಆದೇಶ ವಿವಾದ, ರೈಲು ಅಪಘಾತಗಳು ಮುಂತಾದ ವಿಚಾರಗಳ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಬಜೆಟ್ ಮಂಡಿಸಲಿದ್ದಾರೆ. The monsoon season of Parliament has begun. Budget will be presented on Tuesday. In the session to be held till August 19, the ruling NDA government has tens of weapons after the opposition. The opposition parties have persisted in discussing issues like NEET scam, Kanwar Yatra order controversy, train accidents etc. Finance Minister Nirmala Sitharaman will present the budget on Tuesday.


#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA #UttarPradesh #YogiAdityanath #AkhileshYadav #ShivarajChauhan #EknathShindhe #OMBirla #JagaDheepDhankar #MallikarjunaKharge
~HT.290~PR.160~ED.32~