¡Sorpréndeme!

ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿ ಸದ್ದು ಮಾಡ್ತಾ ಇದೆ.

2024-07-16 4 Dailymotion

ಎರಡು ವರ್ಷಗಳಿಂದ ಕಾಯುತ್ತಿದ್ದ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಖುಷಿ ಸುದ್ದಿ ಒoದು ಸಿಕ್ಕಿದೆ. ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿ ಸುದ್ದಿ ಮಾಡ್ತಾ ಇದೆ. ಟೀಸರ್ ಅಂತೂ ಅದ್ಭುತವಾಗಿ ಮೂಡಿಬಂದಿದೆ ಸಿನಿಮಾದ ಮೇಲೆ ನಿರೀಕ್ಷೆ ಅಂತು ಹೆಚ್ಚಾಗಿದೆ.
Fans of Kiccha Sudeep who have been waiting for two years have got a happy news. The teaser of Kichcha Sudeep starrer Max is making news. The teaser has also come out amazingly on the movie



#maxteaser #teaserrelease
#KichchaSudeep #MAXUpdate #VijayKarthikeyan #KRGStudio #SudeepFans #FilmiBeatkannada
#Kicchasudeep #Varalxmisharthkumar #Pramodhshetty #Filmykadar #Max #Filmykadar