¡Sorpréndeme!

ಅತಿಯಾದ ಆತ್ಮವಿಶ್ವಾಸವೇ BJP ಸೋಲಿಗೆ ಕಾರಣ

2024-07-16 55 Dailymotion

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗದಿರುವುದಕ್ಕೆ ಅತಿಯಾದ ಆತ್ಮವಿಶ್ವಾಸವೇ ಕಾರಣ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. Uttar Pradesh Chief Minister Yogi Adityanath has said that overconfidence is the reason why the BJP could not achieve the expected success in the recently held Lok Sabha elections.

#PMNarendraModi #Annamali #BJP #TNBJP #Tamilunadu #LokasabhaElections2024 #UP #UttarPradesh #YogiAdityanath