¡Sorpréndeme!

ಅಂಬಾನಿ ಮಗನ ಮದುವೆಯಲ್ಲಿ ಶಂಕರಾಚಾರ್ಯರ ಕಾಲಿಗೆ ನಮಸ್ಕರಿಸಿ ಮಾಲೆ ಹಾಕಿಸಿಕೊಂಡ ಮೋದಿ

2024-07-15 248 Dailymotion

ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಮತ್ತು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಪ್ರಧಾನಿಗೆ ಮಾಲೆ ಮತ್ತು ಕೇಸರಿಯನ್ನು ನೀಡುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಆಗಿವೆ.

#PMModi #Ambanifamily, #AnantAmbaniwedding  #Radhikamerchant #Modigift #Modientry #NeetaAmbani #anantAmbanimarriage