¡Sorpréndeme!

ಚಾಂಪಿಯನ್ ಟ್ರೋಫಿ ಆಡೋಕೆ ಭಾರತ ಪಾಕಿಸ್ತಾನಕ್ಕೆ ಹೋಗುತ್ತಾ? ಕೊಹ್ಲಿ ಬಗ್ಗೆ ಆಫ್ರಿದಿ ಹೇಳಿದ್ದೇನು?

2024-07-13 37 Dailymotion

ವಿರಾಟ್ ಕೊಹ್ಲಿಗೆ ಭಾರತದಲ್ಲಿ ಸಾಕಷ್ಟು ಕ್ರೇಜ್ ಇದೆ. ಪಾಕಿಸ್ತಾನದ ಜನರು ಅವರನ್ನು ತುಂಬಾ ಇಷ್ಟಪಡುತ್ತಾರೆ. ಅವರು ನನ್ನ ನೆಚ್ಚಿನ ಆಟಗಾರ ಕೂಡ. ಆದರೆ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತಿಯಾಗಬಾರದಿತ್ತು ಎಂದು ಅಫ್ರಿದಿ ಹೇಳಿದ್ದಾರೆ.

#Viratkohli #ShahidAfridi #IndiavsPakistan #ChampionTrophy2024 #ICC #BCCI #PCB #IndopakMatch #IndiaPakistanRelationship #ViratFans #ViratcrazeinPakistan